Title: 7th state pay commission: complete detailed information of pay scales, various allowances, leave details
File Type: new pay scales recommended from pay commission, changes in HRA and other allowances, calculation sheet related to how much increase in your gross salary
File Language: English or Kannada
How download file: click on given link wait a second it's start to download,
Where to click for download: after the given image, below there is a link which was mentioned as "Click to download "
How to apply online application: After the image there will be online application link or link of the official website, click then apply online application
How to find single page information: Click on the image, which was uploaded below the text, then magnifying that images to read, if you need to further use please download it
Which Department: Education
State: Karnataka
Published Date: March 2024
File format: jpg and pdf
File size: 84774 kb
Number of pages: 23
Availability for download: Yes
Availability of website link: Yes
Scanned copy : Yes
Editable Text: No
Copy text: No
Print enable: Yes
Quality: High
File size reduced: No
Password protected: No
Password encrypted: No
Image file available: Yes
Cost: free of cost
Go Green!!! Print this only if neceREPORTS
No use. ಲೂಟಿ ಹೊಡೆಯುವ ಕೆಲಸ ಸಿಕ್ಕರೆ ಸರ್ಕಾರದಲ್ಲಿ ಪಾಡ ಪ್ರಾಮಾಣಿಕವಾಗಿ ನೌಕರಿ ಮಾಡುವವರಿಗೆ ಈ ವೇತನ ಏನೇನು ಅಲ್ಲ ಈಗ ನಾವು ಪಡೆಯುತ್ತಿರುವ ವೇತನದ ಮೇಲೆ ಒಂದೆರಡು ಮೂರು ಸಾವಿರದಷ್ಟು ಡಿಫರೆನ್ಸ್ 27 ವರ್ಷ ನೌಕರಿ ಮಾಡಿದರು ಸಹ 50,000 ವೇತನ ಸಿಗುವುದಿಲ್ಲ ಇಂತಹ ಕರ್ಮಕ್ಕೆ ಸರ್ಕಾರಿ ಸೇವೆ ಎಂದು ನಮಗೆ ನಾವೇ ಹೇಳಿಕೊಳ್ಳಬೇಕು ಅಷ್ಟೇ. ದುಡ್ಡು ಹೊಡಿಯೋರು ದಿನ ಕೋಟಿ ಕೋಟಿ ಲೂಟಿ ಹೊಡೆಯುತ್ತಲೇ ಇದ್ದಾರೆ 7ನೇ ವೇತನ ಆಯೋಗದಿಂದ ಸರ್ಕಾರಿ ನೌಕರರಿಗೆ ಯಾವುದೇ ರೀತಿ ಲಾಭ ಆಗುವುದಿಲ್ಲ ಈಗ ತತ್ಕಾಲದಲ್ಲಿ ಪಡೆಯುತ್ತಿರುವ ವೇತನ ಎಷ್ಟಿದೆಯೋ ಅಷ್ಟರ ಮೇಲೆ ಒಂದಿಷ್ಟು ಕೊಟ್ಟಂತೆ ಮಾಡುವುದು ಯಾವ ನ್ಯಾಯ ಶೇಕಡ 100ರಷ್ಟು ವೇತನ ಹೆಚ್ಚಳ ಮಾಡಬೇಕಿತ್ತು, ಅವರವರ ಹಣೆಬರಹದಲ್ಲಿ ಏನೋ ಬರೆದಿದ್ಯೋ ಅದೇ ಸಿಗುತ್ತದೆ ಇಲ್ಲಿ ಸಮಾನತೆ ಎನ್ನುವುದು ಬಡಿವಾರದ ಮಾತಾಗುತ್ತದೆ ಸಿ ಮತ್ತು ಡಿ ದರ್ಜೆಯ ನೌಕರರ ಪರಿಸ್ಥಿತಿ ಆರ್ಥಿಕವಾಗಿ ಆರಕ್ಕೆ ಏರುವುದಿಲ್ಲ ಮೂರಕ್ಕೆ ಇಳಿಯುವುದಿಲ್ಲ ಆದರ್ಶ ತತ್ವ ನೀತಿ ಧರ್ಮ ಅದು ಇದು ಎನ್ನುತ್ತಾ ಉಸಿರು ಬಿಡೋದು ಒಂದೇ ಬಾಕಿ
ReplyDeleteನಾವು ಸಾರಿಗೆ ನೌಕರರು ಎನೂ ಪಾಪ ಮಾಡಿವಿ ರೀ...ನಮಗಿಂತ ನಿಮಗೆ ೫೦% ವೇತನ ಹೆಚ್ಚಿಗೆ ಪಡೆಯುತ್ತಿದ್ದೀರಿ..ನಾವು ಹೆಸರಿಗಷ್ಟೆ ಸರ್ಕಾರಿ ...ಯಾವುದೆ ಸೌಲಭ್ಯಗಳು ಇಲ್ಲ..ಮೊದಲು ನಮಗೆ ಹೊಟ್ಟೆ ತುಂಬಾ ಊಟ ಕೊಡಿ...ಹಗಲು ರಾತ್ರಿ ಬಸ್ಸಿನಲ್ಲಿ ಮಲಗಿ ಹಬ್ಬ ಹರಿದಿನಗಳಲ್ಲಿ ಕುಟುಂಬ ತೊರೆದು ದುಡಿಯುವ ಸಾರಿಗೆ ನೌಕರರಿಗೆ ಮೊದ್ಲು ನ್ಯಾಯ ನೀಡಿ...ಹೊಟ್ಟೆ ತುಂಬಿದ ಸರ್ಕಾರಿ ನೌಕರರಿಗೆ ಅನುಕೂಲ ಮಾಡುತ್ತಿರುವ ಸರ್ಕಾರಕ್ಕೆ ನನ್ನ ದಿಕ್ಕಾರ...ಸಾರಿಗೆ ನೌಕರರು ಅಂದ್ರೆ ಕಿಮ್ಮತ್ತಿಲ್ಲವಾ ಅವ್ರಿಗೆ ಸರಿಸಮಾನವಾಗಿ ವೇತನ ಕೊಡಿ ದುಡಿಯುವ ಕೈಗಳಿಗೆ ಶಕ್ತಿ ನೀಡಿ
ReplyDeleteಸ್ತೀ ಶಕ್ತಿ ಯೋಜನೆ ಮತ್ತು ಹಲವಾರು ರಿಯಾಯಿತಿ ಬಸ್ ಪಾಸ್ ಗಳ ಹೆಸರಿನಲ್ಲಿ ತಮ್ಮ ಬೆಳೆ ಬೇಯಿಸಿಕೊತ್ತಿರುವ ಸರ್ಕಾರ ಸಾರಿಗೆ ನೌಕರರಿಗೆ ಮೊದ್ಲು ಸರ್ಕಾರಿ ನೌಕರ ಸರಿ ವೆತನ ನೀಡಿ...ವೇತನ ಆಯೊಗದಲಿ ನಮ್ಮನ್ನು ಸೇರಿಸಿ... ಬರೀ ಬೊಗಳೆ ರಾಜಕಾರಣ ಕಿವಿ ಮೇಲೆ ಹೂ ಇಡುವುದು ಬಿಡಿ...ನಾಚಿಗೆ ಮಾನ ಮರ್ಯಾದೆ ಇದ್ರೆ ಸಾರಿಗೆ ನೌಕರ ಬದುಕು ಸರಿಪಡಿಸಿ....ಸರ್ಕಾರದ ಎಲ್ಲಾ ಇಲಾಖೆಗಳಿಗೆ ರಾಜ ಕಾರಣಿಗಳಿಗೆ ಇದನ್ನು ದಯವಿಟ್ಟು ತಲಿಪಿಸಿ
ReplyDelete